ಕನ್ನಡದ ಕಣ್ಮಣಿ ಅನಿಲ್ ಕುಂಬ್ಳೆಗೆ ನಮ್ಮ ಶುಭಾಶಯಗಳು . ನಮ್ಮ ಅನಿಲ್ ಕುಂಬ್ಳೆಯ ಸಾಧನೆ ಅದ್ಬುತ. ಭಾರತ ಕಂಡ ಅತ್ಯುತ್ತಮ ನಾಯಕ . ಅನಿಲ್ ಕುಂಬ್ಳೆಯ ಈ ನೂತನ ಅಧ್ಯಾಯನಕ್ಕೆ ನಮ್ಮ ಶುಭಾಶಯಗಳು . ಅವರ ಈ ನೂತನ ಕಾರ್ಯಕ್ಕೆ ಯಶಸ್ಸು ಸಿಗಲಿ ಎಂದು ಆಶಿಸೋಣ. ಕರ್ನಾಟಕ ರತ್ನ, ಕನ್ನಡದ ಕುವರ, ಜನಮೆಚ್ಚಿದ ನಾಯಕ ಅನಿಲ್ ಕುಂಬ್ಳೆಗೆ ಎಲ್ಲ ಕನ್ನಡಿಗರ ಅಶಿರ್ವಾದಗಳು. ಜೈ %